ionian mode
ನಾಮವಾಚಕ

(ಸಂಗೀತ) ಅಯೋನಿಯನ್‍:

  1. ಆರೋಹಣ ಶೈಲಿಯಲ್ಲಿ ಕೀಬೋರ್ಡ್‍ ವಾದ್ಯದ ಬಿಳಿಬಿರಡೆಗಳ ಮೇಲೆ ನಮೂದಿಸಿರುವ ಅಧಿಕೃತ, ಪುರಾತನ ಗ್ರೀಕ್‍ ಚರ್ಚ್‍ ಸಂಗೀತ ಕ್ರಮ.
  2. ಮೃದು ಮತ್ತು ಅತಿಸುಕುಮಾರ ಎಂದು ಪ್ರಸಿದ್ಧವಾಗಿರುವ ಒಂದು ಗ್ರೀಕ್‍ ಸಂಗೀತ ರಾಗಪದ್ಧತಿ.
  3. ಚರ್ಚಿನ ರಾಗವರ್ಗದಲ್ಲಿ ಹನ್ನೊಂದನೆಯದು.